rumble seat
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಬೆನ್ನುಪೀಠ; ಮೋಟಾರ್‍ಕಾರಿನ ಹಿಂಭಾಗದಲ್ಲಿರುವ, ಮೇಲ್ಮುಸುಕಿಲ್ಲದ, ಮಡಿಚಬಲ್ಲ ಆಸನ. Figure: rumble seat